46
ಬೆಳಗಾವಿ: ಸುವರ್ಣಸೌಧದ ಹೊರ ಆವರಣದಲ್ಲಿ ಶಾಸಕ ಟಿ. ಎ. ಶರವಣ ಗಿಡ ನೆಟ್ಟು, ನೀರು ಸಿಂಪಡಿಸಿ ಪರಿಸರ ಪ್ರೇಮವನ್ನು ಮೆರೆದರು. ನೆಟ್ಟ ಪ್ರತಿ ಸಸಿಯು ಶಾಸಕರ ಹೆಸರಿರುವ ಫಲಕ ಹೊಂದಿದೆ.
ಇದೇ ವೇಳೆ ಮಾತನಾಡಿದ ಅವರು, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.