ಪಂಚಾಂಗ
ಮಂಗಳವಾರ, 23 ಜನವರಿ 2024
ದಿನ ವಿಶೇಷ: ಪ್ರದೋಷ
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಹೇಮಂತ
ಮಾಸ : ಪುಷ್ಯ
ಪಕ್ಷ : ಶುಕ್ಲ
ತಿಥಿ : ತ್ರಯೋದಶಿ
ನಕ್ಷತ್ರ : ಆರಿದ್ರಾ
ಯೋಗ : ಇಂದ್ರ
ಕರಣ : ಕೌಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 46
ಸೂರ್ಯಾಸ್ತ : ಸಂಜೆ 6 : 16
ರಾಹುಕಾಲ : 03 :24 -04 : 50
ಯಮಗಂಡ ಕಾಲ : 09 : 39 – 11 : 05
ಗುಳಿಕಕಾಲ : 12 : 31 – 01 : 58
ರಾಶಿ ಫಲ
ಮೇಷ : ಹೊಸ ಮಿತ್ರರ ಭೇಟಿ, ಬಾಕಿ ಕಾರ್ಯಗಳನ್ನು ಪೂರ್ಣಗೊಳಿಸುವಿರಿ.
ವೃಷಭ : ವಿಶ್ರಾಂತಿ ದೊರೆಯಲಿದೆ, ಪಾಲುದಾರರಿಂದ ಕಿರಿಕಿರಿ ಸಂಭವ.
ಮಿಥುನ : ವೈದ್ಯಕೀಯ ವೆಚ್ಚ ಭರಿಸಬೇಕಾಗಬಹುದು.
ಕಟಕ : ಹೊರಗೆ ಹೋಗುವಾಗ ಕೆಂಪು ತಿಲಕ ಧರಿಸುವುದು ಯೋಗ್ಯ. ಆರ್ಥಿಕಾಭಿವೃದ್ದಿ ಆಗಬಹುದು.
ಸಿಂಹ : ಯೋಗ, ಧಾನ್ಯ ಮಾಡುವುದು ಆರೋಗ್ಯಕರ. ಅಮೂಲ್ಯ ವಸ್ತು ಕಳುವಾಗಬಹದು.
ಕನ್ಯಾ : ಹೊಸ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತೀರಿ. ಪ್ರೀತಿ ಪಾತ್ರರೊಂದಿಗೆ ಭೋಜನ ಸವಿಯುತ್ತೀರಿ.
ತುಲಾ : ಮಾನಸಿಕ ಒತ್ತಡಗಳಿಂದ ಮುಕ್ತಿ. ಉತ್ಸಾಹದ ದಿನವಾಗಿರಲಿದೆ.
ವೃಶ್ಚಿಕ : ಅನಿರೀಕ್ಷಿತ ಉಡುಗೊರೆ ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.
ಧನಸ್ಸು : ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯ.
ಮಕರ : ಸಾಲಗಾರರಿಂದ ತೊಂದರೆ ಸಂಭವ. ಅನ್ಯರ ಮಾತಿನಿಂದ ದಾಂಪತ್ಯದಲ್ಲಿ ವಿರಸ.
ಕುಂಭ : ಅನ್ಯರ ವಿಚಾರಕ್ಕೆ ಮಾನಸಿಕ ಅಶಾಂತಿ.
ಮೀನ : ಮಕ್ಕಳಿಂದ ಖುಷಿ, ವದಂತಿಗಳಿಂದ ದೂರವಿರುವುದು ಸೂಕ್ತ.