ಪಂಚಾಂಗ
ಸೋಮವಾರ, 22 ಜನವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಹೇಮಂತ
ಮಾಸ: ಪುಷ್ಯ
ಪಕ್ಷ : ಶುಕ್ಲ
ತಿಥಿ : ದ್ವಾದಶಿ
ನಕ್ಷತ್ರ : ಮೃಗಶಿರ
ಯೋಗ: ಬ್ರಹ್ಮ
ಕರಣ : ಭಾಲವ
ಸ್ಥಳ– ಬೆಂಗಳೂರು
ಸೂರ್ಯೋದಯ : 06:46
ಸೂರ್ಯಾಸ್ತ : 6:16
ರಾಹುಕಾಲ: 8.13-9.39
ಯಮಗಂಡ ಕಾಲ: 11.05-12.31
ಗುಳಿಕಕಾಲ: 01:57-3.23
ಕಾಡಿನಿಂದ ಐಸ್ ಕ್ರೀಮ್ ವರೆಗೆ ಸೀತಾಫಲದ ಮಹಿಮೆ…!
ರಾಶಿ ಫಲ
ಮೇಷ: ಆರೋಗ್ಯದಲ್ಲಿ ಚೇತರಿಕೆ. ಮಿತ್ರರು ಸಾಲ ಕೇಳಬಹುದು, ಆಪ್ತರೊಂದಿಗೆ ದಿನ ಕಳೆದರೆ ಉತ್ತಮ.
ವೃಷಭ: ಶತೃಗಳು ಮಿತ್ರರಾಗುತ್ತಾರೆ. ಜೀವನ ಸಂಗಾತಿಯ ಜೊತೆ ದಿನ ಕಳೆಯುತ್ತೀರಿ.
ಮಿಥುನ: ಗೌಪ್ಯ ಹಾಗೂ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸಿದರೆ ತೋಂದರೆಯಾಗಬಹುದು.
ಕಟಕ: ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಒತ್ತಡ ತುಂಬಿದ ದಿನವಾಗಿರುತ್ತದೆ.
ಸಿಂಹ: ಕಾನೂನಿನ ವಿಚಾರಗಳು ಬಗೆಹರಿಯುತ್ತವೆ.
ಕನ್ಯಾ: ಸಾಲ ಮಾಡುವುದನ್ನು ಮುಂದೂಡಿ. ಬಿಳಿಯ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ.
ತುಲಾ: ದೂರದ ಪ್ರಯಾಣ ಸಂಭವ. ಒಂಟಿತನ ಕಾಡಬಹುದು.
ವೃಶ್ಚಿಕ: ಧನಾಗಮನ, ಹಿಂದಿನ ಆಲೋಚನೆಗಳಲ್ಲಿ ಕಳೆದು ಹೋಗಬೇಡಿ.
ಧನಸ್ಸು: ಅನಿರೀಕ್ಷಿತವಾಗಿ ಸಹೋದರನ ಆಗಮನವಾಗಬಹುದು. ಇತರರಿಗೆ ಆಶ್ವಾಸನೆ ನೀಡಿ ಸಂಕಷ್ಟಕ್ಕೆ ಸಿಲುಕಬೇಡಿ.
ಮಕರ: ಕಠಿಣ ಮಾತುಗಳನ್ನಾಡಬೇಡಿ. ಬಡಮಕ್ಕಳಿಗೆ ಸಿಹಿ ವಿತರಿಸಿ.
ಕುಂಭ: ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಗಮನಹರಿಸದೆ ಇರಬಹುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮೀನ: ಆರೋಗ್ಯದಲ್ಲಿ ಸುಧಾರಣೆ, ಭೈರವನ ಆರಾಧನೆ ಮಾಡಿ ಜೂಜಿನಿಂದ ದೂರವಿರಿ
ಅಯೋಧ್ಯೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ
