ಪಂಚಾಂಗ
ಬುಧವಾರ, 24 ಜನವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಹೇಮಂತ
ಮಾಸ : ಪುಷ್ಯ
ಪಕ್ಷ : ಶುಕ್ಲ
ತಿಥಿ : ಚತುರ್ದಶಿ
ನಕ್ಷತ್ರ : ಪುನರ್ವಸು
ಯೋಗ : ವೈಧೃತಿ
ಕರಣ : ಗರಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 46
ಸೂರ್ಯಾಸ್ತ : ಸಂಜೆ 6 : 17
ರಾಹುಕಾಲ : 12 : 32 – 01 : 58
ಯಮಗಂಡ ಕಾಲ : 08 : 13 – 09 : 39
ಗುಳಿಕಕಾಲ : 11 : 05 –12 : 32
ರಾಶಿ ಫಲ
ಮೇಷ : ಪ್ರವಾಸಕ್ಕೆ ಹೊರಡಲು ಸಕಾಲ, ದಾಂಪತ್ಯ ಜೀವನ ಸುಖಕರ.
ವೃಷಭ : ಹಿರಿಯರ ಆಶೀರ್ವಾದದೊಂದಿಗೆ ಕೆಲಸ ಪ್ರಾರಂಭಿಸಿ. ಮೇಲಧಿಕಾರಿಗಳ ಸಹಾಯ ಸಿಗಲಿದೆ.
ಮಿಥುನ : ಪರರಿಗೆ ನೀಡುವ ನೆರವು ನಿಮ್ಮ ಕೀರ್ತಿ ವೃದ್ಧಿಸುತ್ತದೆ. ನೂತನ ಕಾರ್ಯ ಆರಂಭಕ್ಕೆ ಸುದಿನ.
ಕಟಕ : ಅತಿಥಿಗಳ ಅನಿರೀಕ್ಷಿತ ಆಗಮನ, ತಾಳ್ಮೆಯಿಂದ ದಿನ ಕಳೆಯಿರಿ.
ಸಿಂಹ : ಶಿಸ್ತಿನ ಜೀವನ ನಿಮ್ಮದು, ನಿಮ್ಮ ಕೆಲಸಕ್ಕೆ ಮೇಲಧಿಕಾರಿಯಿಂದ ಪ್ರಶಂಸೆ ದೊರೆಯುತ್ತದೆ.
ಕನ್ಯಾ : ಸ್ನೇಹಿತರೊಡಗೂಡಿ ಶಾಫಿಂಗ್ ಮಾಡಬಹುದು. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತೀರಿ.
ತುಲಾ : ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಾಲ ಮಾಡುವುದರಿಂದ ದೂರವಿರಿ.
ವೃಶ್ಚಿಕ : ಹಿತಶತೃಗಳ ಬಗ್ಗೆ ಎಚ್ಚರಿಕೆವಿರಲಿ. ಅಪರಿಚಿತರ ನಂಬಿ ಮೋಸ ಹೋಗುವ ಸಾಧ್ಯತೆ ಇದೆ.
ಧನಸ್ಸು : ಪ್ರೇಮಿಗಳಿಗೆ ಒಳ್ಳೆಯದಿನ. ರಾಜಕೀಯ ವ್ಯಕ್ತಿಗಳಿಗೆ ಶುಭದಿನ.
ಮಕರ : ಬೆಲೆ ಬಾಳುವ ವಸ್ತು ಖರೀದಿಸಬಹುದು. ನಿಮ್ಮ ಸಂಗಾತಿ ಮೋಹಕ ಅನ್ನಿಸಬಹದು.
ಕುಂಭ : ಆತ್ಮೀಯರೊಂದಿಗೆ ಭೋಜನ ಸವಿಯುವಿರಿ. ಮಕ್ಕಳ ವಿಚಾರದಲ್ಲಿ ಎಚ್ಚರವಿರಲಿ.
ಮೀನ : ಉದರ ಸಮಸ್ಯೆ ಕಾಡಬಹುದು. ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಸುಧಾರಣೆ.