ಪಂಚಾಂಗ
ಸೋಮವಾರ, 29ಜನವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಹೇಮಂತ
ಮಾಸ : ಪುಷ್ಯ
ಪಕ್ಷ : ಕೃಷ್ಣ
ತಿಥಿ : ಚೌತಿ
ನಕ್ಷತ್ರ : ಪುಬ್ಬಾ
ಯೋಗ : ಶೋಭಾನ
ಕರಣ : ಭವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 46
ಸೂರ್ಯಾಸ್ತ : ಸಂಜೆ 6 : 19
ರಾಹುಕಾಲ : 08: 13 – 09: 40
ಯಮಗಂಡ ಕಾಲ : 11 : 06 – 12 : 33
ಗುಳಿಕಕಾಲ : 01 : 59 – 03 : 26
ರಾಶಿ ಫಲ
ಮೇಷ : ಕೌಟುಂಬಿಕ ಕಲಹ, ನಿರ್ಧಾರದಲ್ಲಿ ದೃಢತೆ ಇರಲಿ. ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ದಿನ
ವೃಷಭ :ಹೊಸ ಸ್ನೇಹಿತರ ಪರಿಚಯವಾಗುವುದು. ಮೇಲಾಧಿಕಾರಿಯಿಂದ ಕಿರುಕುಳ, ವ್ಯಾಪಾರಿಗಳಿಗೆ ನಷ್ಟ ಸಂಭವ.
ಮಿಥುನ : ಬಹುದಿನಗಳ ಕೆಲಸ ನೆರವೇರುವುದು. ಆರೋಗ್ಯ ಸುಧಾರಣೆಯಾಗಲಿದೆ.
ಕಟಕ : ವಿನಾ ಕಾರಣ ಕೋಪಗೊಳ್ಳುವುದು ಒಳ್ಳೆಯದಲ್ಲ. ಬಾಳ ಸಂಗಾತಿ ಮಾತು ಕೇಳಿದರೆ ಒಳ್ಳೆಯದು.
ಸಿಂಹ : ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ಸಂಗಾತಿಯಿಂದ ಉಡುಗೊರೆ ದೊರೆಯಲಿದೆ.
ಕನ್ಯಾ : ಮನರಂಜನೆಗಾಗಿ ಹಣ ವ್ಯಯವಾಗಲಿದೆ. ನಕಾರಾತ್ಮಕ ಧೋರಣೆಯವರಿಂದ ದೂರವಿರಿ.
ತುಲಾ : ಹೊಸ ಹೂಡಿಕೆಗಳಿಗೆ ಸಕಾಲ. ವಿರುದ್ಧ ಲಿಂಗದವರಲ್ಲಿ ಆಕರ್ಷಣೆ ಹೆಚ್ಚು.
ವೃಶ್ಚಿಕ : ದೇವಾಲಯಕ್ಕೆ ಭೇಟಿ ನೀಡುವಿರಿ. ನಿಮ್ಮ ಸಮಸ್ಯೆಗಳನ್ನು ಎದುರಿಸಲು ಕುಟುಂಬದವರು ಜೊತೆಗಿರುತ್ತಾರೆ.
ಧನಸ್ಸು : ಪ್ರೇಮಿಗಳಿಗೆ ಶುಭ ದಿನ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ರೂಪಿಸುವಿರಿ.
ಮಕರ : ಹಳೆಯ ತಪ್ಪುಗಳನ್ನು ಮರುಕಳಿಸದಿರಿ. ಈ ದಿನ ವಾದವನ್ನು ತಪ್ಪಿಸಬೇಕು.
ಕುಂಭ : ಅನಗತ್ಯವಾಗಿ ಮಾತನಾಡುವುದನ್ನು ತಪ್ಪಿಸಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ಮೀನ : ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಗೆಳೆಯರೊಂದಿಗೆ ಸಮಯ ಕಳೆಯಬಹುದು.