ಪಂಚಾಂಗ
ಮಂಗಳವಾರ, 30 ಜನವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಹೇಮಂತ
ಮಾಸ : ಪುಷ್ಯ
ಪಕ್ಷ : ಕೃಷ್ಣ
ತಿಥಿ : ಚೌತಿ/ಪಂಚಮಿ
ನಕ್ಷತ್ರ : ಉತ್ತರ ಫಾಲ್ಗುಣಿ
ಯೋಗ : ಅತಿಗಂಡ
ಕರಣ : ಬಾಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 46
ಸೂರ್ಯಾಸ್ತ : ಸಂಜೆ 6 : 20
ರಾಹುಕಾಲ : 03: 26- 04: 53
ಯಮಗಂಡ ಕಾಲ : 09 : 40 – 11 : 06
ಗುಳಿಕಕಾಲ : 12 : 33 – 02 : 00
ರಾಶಿ ಫಲ
ಮೇಷ : ಪ್ರತಿಸ್ಪರ್ಧಿಗಳನ್ನು ಸೋಲಿಸುತ್ತೀರಿ, ಸೋಮಾರಿತನದಿಂದ ಅವಕಾಶ ವಂಚಿತರಾಗುವ ಸಾಧ್ಯತೆ ಇದೆ.
ವೃಷಭ : ಪ್ರೇಮಿಯೊಂದಿಗೆ ದೂರ ಪ್ರಯಾಣ. ನಿಮ್ಮ ಮೇಲಾಧಿಕಾರಿಯ ವರ್ತನೆ ಅಸಮಾಧಾನ ತರಲಿದೆ.
ಮಿಥುನ : ವಿಶೇಷ ಭೋಜನ ಸವಿದು ತೃಪ್ತರಾಗುವಿರಿ. ದೂರ ಪ್ರಯಾಣ ಒಳ್ಳೆಯದಲ್ಲ.
ಕಟಕ : ಮದುವೆ ಮಾತುಕತೆಗಳು ನಡೆಯಲಿವೆ. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.
ಸಿಂಹ : ಆದಾಯ ಕುಂಠಿತವಾಗುವುದು. ಕಾಲು ನೋವು ಕಾಣಿಸಿಕೊಳ್ಳಬಹುದು.
ಕನ್ಯಾ : ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ.
ತುಲಾ : ತಂದೆಯೊಡನೆ ವಿರಸ, ಪ್ರಮುಖ ಕೆಲಸದ ನಿರ್ಣಯ ತೆದುಕೊಳ್ಳುವುದು ಬೇಡ.
ವೃಶ್ಚಿಕ : ಶತ್ರುಗಳಿಂದಲೂ ಹೊಗಳಿಸಿಕೊಳ್ಳುತ್ತೀರಿ. ಕುಟುಂಬ ಮತ್ತು ಗೆಳೆಯರೊಂದಿಗೆ ಸಮಯ ಕಳೆಯುವಿರಿ.
ಧನಸ್ಸು : ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುವಿರಿ. ಹೋಟೆಲ್ ಉದ್ಯಮದವರಿಗೆ ಶುಭ ದಿನ.
ಮಕರ : ದಿನದ ಆರಂಭ ಶುಭಕರವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ.
ಕುಂಭ : ಅನಿರೀಕ್ಷಿತ ನಷ್ಟ ಸಾಧ್ಯತೆ. ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ.
ಮೀನ : ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ವ್ಯವಹಾರದಲ್ಲಿ ಲಾಭ ಕಾಣುವಿರಿ.