ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ದಿನ ವಿಶೇಷ : ಪ್ರದೋಷ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 51 – 12 : 42
ಅಮೃತ ಘಳಿಗೆ : ಸಂಜೆ 03 : 35 – 05 : 02
ಭಾನುವಾರ, 05 ಮೇ 2024
ಕ್ರೋಧಿ ನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ : ದ್ವಾದಶಿ
ನಕ್ಷತ್ರ : ಉತ್ತರ ಭಾದ್ರ
ಯೋಗ : ವೈಧೃತಿ
ಕರಣ : ಕೌಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 05 : 57
ಸೂರ್ಯಾಸ್ತ : ಸಂಜೆ 06 : 35
ರಾಹುಕಾಲ : 05 : 01 – 06 : 35
ಯಮಗಂಡ ಕಾಲ : 12 : 16 – 01 : 51
ಗುಳಿಕಕಾಲ : 03 : 26 – 05 : 01
ರಾಶಿ ಫಲ
ಮೇಷ : ಅವಿವಾಹಿತರಿಗೆ ವಿವಾಹ ಯೋಗವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಆಸ್ತಿ ಖರೀದಿ ಮಾಡಲಿದ್ದೀರಿ.
ವೃಷಭ : ವಿವಾಹ ವಿಳಂಬವಾಗಲಿದೆ. ಖರ್ಚಿನ ಮೇಲೆ ಹಿಡಿತವಿರಲಿ. ಹಣದ ಹರಿವು ಹೆಚ್ಚಾಗಲಿದೆ.
ಮಿಥುನ : ಧರ್ಮ ಕಾರ್ಯಗಳಿಗಾಗಿ ಖರ್ಚು ಮಾಡಲಿದ್ದೀರಿ. ಸ್ಥಳ ಬದಲಾವಣೆ ಕಂಡುಬರಲಿದೆ. ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ.
ಕಟಕ : ವೃತ್ತಿಯಲ್ಲಿ ಬಡ್ತಿ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶುಭಫಲ ದೊರೆಯಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ.
ಸಿಂಹ : ವೃತ್ತಿಯಲ್ಲಿ ಏರುಪೇರುಗಳನ್ನು ಅನುಭವಿಸಲಿದ್ದೀರಿ. ಮನೆಯಲ್ಲಿ ನೆಮ್ಮದಿ ಕಡಿಮೆಯಾಗಲಿದೆ. ಆರೋಗ್ಯದ ಕಡೆ ಗಮನಹರಿಸಿ.
ಕನ್ಯಾ : ರಾಜಕೀಯ ವ್ಯಕ್ತಿಗಳಿಗೆ ಅದೃಷ್ಟ ಕೂಡಿ ಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವೃತ್ತಿಯಲ್ಲಿ ಯಶಸ್ಸು ಕಂಡುಬರಲಿದೆ.
ತುಲಾ : ಮಾನಸಿಕ ಶಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ ಸುಖ, ಶಾಂತಿ ವೃದ್ಧಿಯಾಗಲಿದೆ. ದೇಹಕ್ಕೆ ತಂಪಾಗುವಂತಹ ಆಹಾರ ಸೇವಿಸಿ.
ವೃಶ್ಚಿಕ : ಸಾಮರ್ಥ್ಯಕ್ಕೆ ತಕ್ಕಂತಹ ನೌಕರಿ ದೊರೆಯಲಿದೆ. ಮಾಡುವ ಕಾರ್ಯಗಳು ಕೈಗೂಡಲಿವೆ. ದೂರ ಪ್ರಯಾಣ ಹೊರಡಲಿದ್ದೀರಿ.
ಧನಸ್ಸು : ಬಂಧು-ಬಾಂಧವರಲ್ಲಿ ವಿರೋಧ ಉಂಟಾಗಲಿದೆ. ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ. ವೃಥಾ ಅಲೆದಾಟದಿಂದ ಸರಿಯಾದ ಸಮಯಕ್ಕೆ ಊಟ, ನಿದ್ದೆಯಿಲ್ಲದೆ ಬಳಲುವಿರಿ.
ಮಕರ : ನೌಕರಿಯಲ್ಲಿ ಬಡ್ತಿ ದೊರೆಯಲಿದೆ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮನೆಯಲ್ಲಿ ಶುಭ ಕಾರ್ಯ ಜರುಗಲಿದೆ.
ಕುಂಭ : ಹಿತಶತ್ರುಗಳ ಕಾಟವು ಅಧಿಕವಾಗಲಿದೆ. ಕುಟುಂಬದ ಸದಸ್ಯರಲ್ಲಿ ಮನಸ್ತಾಪ ಏರ್ಪಡಲಿದೆ. ಹಣಕಾಸಿನ ಅಡಚಣೆ ತೀವ್ರವಾಗಲಿದೆ.
ಮೀನ : ಖರ್ಚು ಅಧಿಕವಾಗಲಿದೆ. ಮಂದಗತಿಯಲ್ಲಿ ಕೆಲಸ ಸಾಗಲಿದೆ. ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಲಿವೆ.


