ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಅಭಿಜಿತ್ ಮುಹೂರ್ತ: 12 : 10 -12 : 57
ಅಮೃತ ಘಳಿಗೆ: ಇಲ್ಲ
ಕಿರು ಪಂಚಾಂಗ
ಗುರುವಾರ, 15 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಶುಕ್ಲ
ತಿಥಿ : ಷಷ್ಠಿ
ನಕ್ಷತ್ರ : ಅಶ್ವಿನಿ
ಯೋಗ : ಶುಕ್ಲ
ಕರಣ : ತೈತಲೆ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 42
ಸೂರ್ಯಾಸ್ತ : ಸಂಜೆ 06 : 25
ರಾಹುಕಾಲ : 02: 02 – 03: 20
ಯಮಗಂಡ ಕಾಲ : 06 : 42 – 08 : 10
ಗುಳಿಕಕಾಲ : 09 : 38 – 11 : 06
ರಾಶಿ ಫಲ
ಮೇಷ : ಕುಟುಂಬದಲ್ಲಿ ಸಂತೋಷ. ಸಂಗಾತಿಯೊಂದಿಗೆ ಪ್ರವಾಸ ಹೊರಡಬಹುದು. ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ವೃಷಭ : ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗಲಿದೆ. ಅನ್ಯರಿಗೆ ನೀವು ಹೊರೆಯಾಗುವ ಸಾಧ್ಯತೆಯುಂಟು. ನಕಲಿ ಜನರ ಮಾತಿಗೆ ಮರುಳಾಗುವಿರಿ.
ಮಿಥುನ : ಕೌಟುಂಬಿಕ ಸುಖ. ಅನಿರೀಕ್ಷಿತ ಧನಾಗಮನ. ನಿಮ್ಮ ಇಚ್ಛೆಯಂತೆ ಎಲ್ಲಾ ಕಾರ್ಯಗಳು ನೆರವೇರುವವು.
ಕಟಕ : ಸ್ಥಗಿತ ಕಾರ್ಯಗಳು ಪೂರ್ಣಗೊಳ್ಳುವವು. ಉತ್ತಮ ವಾಗ್ಮಿಗಳಾಗುತ್ತೀರಿ. ಕೆಲಸದ ಸ್ಥಳದಲ್ಲಿ ಪ್ರಶಂಸೆ ದೊರೆಯಲಿದೆ.
ಸಿಂಹ : ನಿಮಗಾಗಿ ಸಮಯ ಮಾಡಿಕೊಳ್ಳಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯವುದಿಲ್ಲ. ಕುಟುಂಬದಲ್ಲಿನ ಭಿನ್ನಾಭಿಪ್ರಾಯ ದೂರವಾಗಲಿದೆ.
ಕನ್ಯಾ : ಸಂಗಾತಿಯೊಂದಿಗೆ ವೈಮನಷ್ಯ. ಅಹಂಕಾರದಿಂದ ದೂರವಿರಿ. ಸಾಲಗಾರರಾಗಬೇಡಿ.
ತುಲಾ : ವ್ಯಾಪಾರದಲ್ಲಿ ಲಾಭ. ಕುಟುಂಬದಲ್ಲಿ ಸಂತೋಷ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.
ವೃಶ್ಚಿಕ : ವಿದ್ಯಾರ್ಥಿಗಳಿಗೆ ಶುಭ ದಿನ. ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಅನ್ಯರ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು.
ಧನಸ್ಸು : ಮನೆಯಲ್ಲಿ ಮಂಗಳ ಕಾರ್ಯ ಜರುಗಲಿವೆ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ನಿಮ್ಮ ವಿಚಾರಧಾರೆಗಳನ್ನು ಅನ್ಯರ ಮೇಲೆ ಏರಬೇಡಿ.
ಮಕರ : ಸಾಕಷ್ಟು ನೀರು ಸೇವಿಸಿ, ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಸಂಗಾತಿಯೊಂದಿಗೆ ಕಲಹ. ಭುಜದ ನೋವಿನ ಸಮಸ್ಯೆ ಕಾಡಬಹುದು.
ಕುಂಭ : ಅನಿರೀಕ್ಷಿತ ಧನಾಗಮನ. ಸಂಗಾತಿಯೊಂದಿಗೆ ಪ್ರವಾಸ ಹೊರಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಮೀನ : ಲಘು ಆಹಾರ ಸೇವಿಸಿ. ಗ್ಯಾಸ್ಟಿಕ್ ಸಮಸ್ಯೆ ಉಲ್ಬಣಿಸಬಹುದು. ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ.