ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಅಭಿಜಿತ್ ಮುಹೂರ್ತ: 12 : 10 -12 : 57
ಅಮೃತ ಘಳಿಗೆ: ಇಲ್ಲ
ದಿನ ವಿಶೇಷ : ರಥಸಪ್ತಮಿ
ಕಿರು ಪಂಚಾಂಗ
ಶುಕ್ರವಾರ, 16 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಶುಕ್ಲ
ತಿಥಿ : ಸಪ್ತಮಿ
ನಕ್ಷತ್ರ : ಭರಣಿ
ಯೋಗ : ಬ್ರಹ್ಮ
ಕರಣ : ವಣಿಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 42
ಸೂರ್ಯಾಸ್ತ : ಸಂಜೆ 06 : 26
ರಾಹುಕಾಲ : 11 : 06 – 12: 34
ಯಮಗಂಡ ಕಾಲ : 03 : 30 – 04 : 58
ಗುಳಿಕಕಾಲ : 08 : 10 – 09 : 38
ರಾಶಿ ಫಲ
ಮೇಷ : ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಸಂಗಾತಿಯ ಪೂರ್ಣ ಬೆಂಬಲವಿರಲಿದೆ. ವಿಶ್ರಾಂತಿಗಾಗಿ ಮನೆಯಲ್ಲೇ ಉಳಿಯಲಿದ್ದೀರಿ.
ವೃಷಭ : ಕುಟುಂಬದವರ ಮೇಲೆ ಅಸಮಾಧಾನ. ದುಬಾರಿ ವಸ್ತುಗಳ ಬಗ್ಗೆ ಜಾಗರೂಕರಾಗಿರಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ.
ಮಿಥುನ : ಪಾಲುದಾರಿಕೆ ವ್ಯವಹಾರ ಪ್ರಾರಂಭಿಸುತ್ತೀರಿ. ಸಂತೋಷಕರ ವಾತಾವರಣವಿರಲಿದೆ. ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
ಕಟಕ : ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಿ. ಅನ್ಯರ ಮಾತಿಗೆ ಬೆಲೆ ಕೊಡದಿರಿ. ನಿಮ್ಮ ಮಾತಿಗೆ ಕುಟುಂಬದಲ್ಲಿ ಬೆಲೆ ದೊರೆಯಲಿದೆ.
ಸಿಂಹ : ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವಿರುತ್ತದೆ. ದೇವಾಲಯಗಳಿಗೆ ಭೇಟಿ ನೀಡುವಿರಿ. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆಗಳಿವೆ.
ಕನ್ಯಾ : ನಿಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಕೌಟುಂಬಿಕ ಕಲಹ. ಹಿತಶತ್ರುಗಳ ಬಗ್ಗೆ ಗಮನವಿರಲಿ.
ತುಲಾ : ಹೊಸ ಆದಾಯದ ಮೂಲಗಳು ವೃದ್ಧಿಸಲಿವೆ. ಕುಟುಂಬದಲ್ಲಿ ಸಂತೋಷಕರ ವಾತಾವರಣ. ಪ್ರೇಮಿಗಳಿಗೆ ಉತ್ತಮ ದಿನ.
ವೃಶ್ಚಿಕ : ಕಾಲು ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ದೂರ ಪ್ರಯಾಣದ ಸಾಧ್ಯತೆಗಳಿವೆ.
ಧನಸ್ಸು : ಮನೆಯಲ್ಲಿ ಸಂತಸಕರ ವಾತಾವರಣ. ಅವಿವಾಹಿತರಿಗೆ ವಿವಾಹ ಯೋಗವಿದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಸಕಾಲವಲ್ಲ.
ಮಕರ : ಆರೋಗ್ಯದ ಕಡೆ ಗಮನವಿರಲಿ. ಮನೆಯಲ್ಲಿ ಕೆಲವು ವಾದಗಳಾಗುವ ಸಂಭವ. ಸರ್ಕಾರದ ದಂಡನೆಗೆ ಒಳಗಾಗಬಹದು.
ಕುಂಭ : ಹೊಸ ಉದ್ಯೋಗ ಲಭಿಸುವ ಸಾಧ್ಯತೆಗಳಿವೆ. ಮಾತಿನ ಮೇಲೆ ಹಿಡಿತವಿರಲಿ. ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ.
ಮೀನ : ಅನಾರೋಗ್ಯ ಕಾಡಬಹುದು. ಹಣಕಾಸಿನ ಸಮಸ್ಯೆ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ.