Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ದಿನ ಭವಿಷ್ಯ

ದಿನ ಭವಿಷ್ಯ : ಮಂಗಳವಾರ, 20 ಫೆಬ್ರವರಿ 2024

by admin February 20, 2024
written by admin February 20, 2024 0 comments 1 minutes read
1FacebookTwitterPinterestEmail
148

ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ

ಅಭಿಜಿತ್ ಮುಹೂರ್ತ: 12 : 10 -12 : 57

ಅಮೃತ ಘಳಿಗೆ: ಇಲ್ಲ

ಕಿರು ಪಂಚಾಂಗ

ಮಂಗಳವಾರ, 20 ಫೆಬ್ರವರಿ 2024

ಶೋಭಕೃತ ನಾಮ ಸಂವತ್ಸರ

ಉತ್ತರಾಯಣ

ಋತು  :  ಶಿಶಿರ

ಮಾಸ : ಮಾಘ

ಪಕ್ಷ : ಶುಕ್ಲ

ತಿಥಿ : ಏಕಾದಶಿ

ನಕ್ಷತ್ರ : ಆರಿದ್ರಾ

ಯೋಗ :  ಪ್ರೀತಿ

ಕರಣ : ವಿಷ್ಠಿ

ಸ್ಥಳ – ಬೆಂಗಳೂರು

ಸೂರ್ಯೋದಯ :  ಬೆಳಿಗ್ಗೆ 06 : 40

ಸೂರ್ಯಾಸ್ತ : ಸಂಜೆ 06 : 27

ರಾಹುಕಾಲ : 03 : 30 – 04: 58

ಯಮಗಂಡ ಕಾಲ :  09 : 37 – 11 : 05

ಗುಳಿಕಕಾಲ :  12 : 33 – 02 : 02

ರಾಶಿ ಫಲ

ಮೇಷ : ಪರರಿಗೆ ಸಹಾಯ ಹಸ್ತ ಚಾಚುವಿರಿ. ಕೆಟ್ಟ ಅಭ್ಯಾಸಗಳಿಂದ ದೂರವಿರಲು ಪ್ರಯತ್ನಿಸುತ್ತೀರಿ. ದೂರ ಪ್ರಯಾಣ ಸಂಭವ.

ವೃಷಭ : ನಿಮ್ಮ ಮಾತಿಗೆ ಕುಟುಂಬದ ಸದಸ್ಯರು ಕೋಪಗೊಳ್ಳುವ ಸಾಧ್ಯತೆಯುಂಟು. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ. ಬೆಲೆ ಬಾಳುವ ವಸ್ತುಗಳು ಕಳೆದುಕೊಳ್ಳುವ ಸಾಧ್ಯತೆ.

ಮಿಥುನ : ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಕಂಡುಬರಲಿದೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಿರಿ.

ಕಟಕ : ಆರೋಗ್ಯದ ಬಗ್ಗೆ ಗಮನವಿರಲಿ. ಆರ್ಥಿಕ ಮುಗ್ಗಟ್ಟು ತಲೆದೋರಬಹುದು. ಏಕಾಗ್ರತೆಯ ಕೊರತೆ ಕಂಡುಬರಲಿದೆ.

ಸಿಂಹ : ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಸಕಾರಾತ್ಮಕ ಆಲೋಚನೆಯಿಂದ ಕೂಡಿರುತ್ತೀರಿ. ದೇವಾಲಯಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.

ಕನ್ಯಾ  : ಹಠಾತ್ ಆರ್ಥಿಕ ಲಾಭವಿದೆ. ಪ್ರೇಮಿಗಳಿಗೆ ಉತ್ತಮ ದಿನ. ಕೌಟುಂಬಿಕ ಜೀವನ ಸಂತೋಷದಾಯಕವಾಗಿರಲಿದೆ.

ತುಲಾ : ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಹೆಚ್ಚಾಗಲಿವೆ. ಸಂಗಾತಿಯೊಂದಿಗೆ ಕಲಹ. ಆತುರದ ನಿರ್ಧಾರ ಒಳ್ಳೆಯದಲ್ಲ.

ವೃಶ್ಚಿಕ : ಅನಾರೋಗ್ಯದ ಸಮಸ್ಯೆ ಕಾಡಬಹುದು. ಹಠಮಾರಿತನ ಒಳ್ಳೆಯದಲ್ಲ. ಹಳೆಯ ತಪ್ಪಿಗೆ ಪಶ್ಚಾತಾಪ ಪಡೆಯಲಿದ್ದೀರಿ.

ಧನಸ್ಸು : ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹೊಸ ಉದ್ಯಮ ಪ್ರಾರಂಭಿಸಲು ಸಕಾಲ. ಆರ್ಥಿಕ ಪ್ರಗತಿ ಕಾಣಬಹುದು.

ಮಕರ : ಹೊಸ ಉದ್ಯಮ ಪ್ರಾರಂಭಿಸಬೇಡಿ. ಹಿತಶತ್ರುಗಳು ಸಕ್ರಿಯರಾಗಬಹುದು. ಕೌಟುಂಬಿಕ ಸಂತೋಷ.

ಕುಂಭ : ಹಿತೈಷಿಗಳ ವರ್ತನೆಯಿಂದ ದುಃಖಿತರಾಗುವಿರಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ.

ಮೀನ : ಯಾರಿಗೂ ಸಾಲ ಕೊಡಬೇಡಿ. ಕುಟುಂಬದಲ್ಲಿ ಕಲಹ. ವಿವಾದಾತ್ಮಕ ವಿಷಯಗಳಿಂದ ದೂರವಿರಿ.  

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Astrologyday predictionhoroscopes
1 FacebookTwitterPinterestEmail
admin

previous post
ಡಿಕೆಶಿ VS ಹೆಚ್ ಡಿಕೆ ಫೈಟ್
next post
ವಕೀಲರು ಚರ್ಚೆಗೆ ಬಂದರೆ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ

You may also like

ವಾರ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಶನಿವಾರ, 04 ಮೇ 2024

May 4, 2024

ದಿನ ಭವಿಷ್ಯ : ಶುಕ್ರವಾರ, 03 ಮೇ 2024

May 3, 2024

ದಿನ ಭವಿಷ್ಯ : ಗುರುವಾರ, 02 ಮೇ 2024

May 2, 2024

ದಿನ ಭವಿಷ್ಯ :  ಬುಧವಾರ, 01 ಮೇ 2024

May 1, 2024

ದಿನ ಭವಿಷ್ಯ : ಮಂಗಳವಾರ, 30 ಏಪ್ರಿಲ್ 2024

April 30, 2024

ದಿನ ಭವಿಷ್ಯ : ಸೋಮವಾರ, 29 ಏಪ್ರಿಲ್ 2024

April 29, 2024

ದಿನ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 28, 2024

ವಾರ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 27, 2024

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ವಾರ ಭವಿಷ್ಯ : ಭಾನುವಾರ, 05 ಮೇ...

May 5, 2024
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ