Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ದಿನ ಭವಿಷ್ಯ

ದಿನ ಭವಿಷ್ಯ : ಸೋಮವಾರ, 26 ಫೆಬ್ರವರಿ 2024

by admin February 26, 2024
written by admin February 26, 2024 0 comments 1 minutes read
1FacebookTwitterPinterestEmail
134

ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ

ಅಭಿಜಿತ್ ಮುಹೂರ್ತ: 12 :09 -12 : 56

ಅಮೃತ ಘಳಿಗೆ: 08 : 23 -10 :11

ಕಿರು ಪಂಚಾಂಗ

ಸೋಮವಾರ, 26 ಫೆಬ್ರವರಿ 2024

ಶೋಭಕೃತ ನಾಮ ಸಂವತ್ಸರ

ಉತ್ತರಾಯಣ

ಋತು  :  ಶಿಶಿರ

ಮಾಸ : ಮಾಘ

ಪಕ್ಷ : ಕೃಷ್ಣ  

ತಿಥಿ : ಬಿದಿಗೆ

ನಕ್ಷತ್ರ : ಉತ್ತರ ಫಾಲ್ಗುಣಿ

ಯೋಗ :  ಧೃತಿ

ಕರಣ : ತೈತಲೆ

ಸ್ಥಳ – ಬೆಂಗಳೂರು

ಸೂರ್ಯೋದಯ :  ಬೆಳಿಗ್ಗೆ 06 : 37

ಸೂರ್ಯಾಸ್ತ : ಸಂಜೆ 06 : 28

ರಾಹುಕಾಲ : 08: 06 – 09: 35

ಯಮಗಂಡ ಕಾಲ :  11 : 04 – 12 : 33

ಗುಳಿಕಕಾಲ :  02 : 01 – 03 : 30

ರಾಶಿ ಫಲ

ಮೇಷ :  ಕಠಿಣ ಪರಿಶ್ರಮವಿದ್ದರೆ ಯಶಸ್ಸು ಸಿಗಲಿದೆ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವಿರಲಿದೆ.

ವೃಷಭ : ವ್ಯವಹಾರದಲ್ಲಿ ನಷ್ಟ ಸಾಧ್ಯತೆ. ಮಾನಸಿಕ ನೆಮ್ಮದಿ ಕಡಿಮೆಯಾಗಬಹುದು. ಕರಿದ ಪದಾರ್ಥಗಳನ್ನು ಸೇವಿಸದಿರುವುದು ಒಳ್ಳೆಯದು.

ಮಿಥುನ : ಖರ್ಚಿನ ಮೇಲೆ ಹಿಡಿತವಿರಲಿ. ಯಾರಿಗೂ ಉಪದೇಶ ನೀಡಬೇಡಿ. ನಿರುದ್ಯೋಗ ಸಮಸ್ಯೆ ಕಾಡಬಹುದು.

ಕಟಕ : ಕಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಏಕಾಗ್ರತೆಯಿಂದ ಕಾರ್ಯನಿರ್ವಹಿಸಿ. ಸಮಾಜದಲ್ಲಿ ಗೌರವ ದೊರೆಯಲಿದೆ.

ಸಿಂಹ : ದುಷ್ಟರ ಸಹವಾಸದಿಂದ ದೂರವಿರಿ. ಸಣ್ಣ ತಪ್ಪಿಗೆ ದಂಡನೆಯಾಗಬಹುದು. ಯಾವುದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಸೂಕ್ತವಲ್ಲ.

ಕನ್ಯಾ  : ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ರುಚಿಕರ ಆಹಾರ ಸೇವಿಸುವಿರಿ. ಕುಟುಂಬದಲ್ಲಿ ಕಲಹವುಂಟು.

ತುಲಾ :  ಅನ್ಯರ ವಿಚಾರಕ್ಕೆ ಗೊಂದಲಕ್ಕೊಳಗಾಗಬಹುದು. ಪ್ರೇಮಿಗಳ ನಡುವೆ ಮನಃಸ್ತಾಪ ಸಾಧ್ಯತೆ. ಅನಾವಶ್ಯಕ ಖರ್ಚುಗಳಿಂದ ದೂರವಿರಿ.

ವೃಶ್ಚಿಕ : ಅವಿವಾಹಿತರಿಗೆ ವಿವಾಹ ಯೋಗವಿದೆ. ನಿಮ್ಮ ಸಂಗಾತಿ ತುಂಬಾ ಆಕರ್ಷಕರಾಗಿ ಕಾಣುವರು. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ಧನಸ್ಸು : ವಿದೇಶಿ ವ್ಯವಹಾರಗಳಿಂದ ಲಾಭವಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಕೌಟುಂಬಿಕ ಸೌಖ್ಯ.

ಮಕರ : ಪಿತ್ರಾರ್ಜಿತ ಆಸ್ತಿಯ ಸಮಸ್ಯೆ ಕಂಡುಬರಲಿದೆ. ಹೊಸ ಯೋಜನೆಗಳಿಗೆ ಆತುರ ಬೇಡ. ಮಕ್ಕಳ ವಿಚಾರದಲ್ಲಿ ಜವಾಬ್ದಾರಿ ತೆಗೆದುಕೊಳ್ಳಿ.

ಕುಂಭ : ಸಂಗಾತಿಯನ್ನು ಅನುಮಾನಿಸಬಹುದು. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಆರೋಗ್ಯದ ವಿಚಾರದಲ್ಲಿ ಗಮನವಿರಲಿ.

ಮೀನ : ಮಕ್ಕಳಿಂದ ಸಂತೋಷ. ದೂರ ಪ್ರಯಾಣದ ಸಾಧ್ಯತೆ. ಸಮಾರಂಭಗಳಲ್ಲಿ ಭಾಗಿಯಾಗಬಹುದು.  

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Astrologyday predictionhoroscopes
1 FacebookTwitterPinterestEmail
admin

previous post
ವಾರ ಭವಿಷ್ಯ : ಭಾನುವಾರ, 25 ಫೆಬ್ರವರಿ 2024
next post
ಸೋಮಣ್ಣ ಸುತ್ತ ಚಕ್ರವ್ಯೂಹ

You may also like

ವಾರ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಶನಿವಾರ, 04 ಮೇ 2024

May 4, 2024

ದಿನ ಭವಿಷ್ಯ : ಶುಕ್ರವಾರ, 03 ಮೇ 2024

May 3, 2024

ದಿನ ಭವಿಷ್ಯ : ಗುರುವಾರ, 02 ಮೇ 2024

May 2, 2024

ದಿನ ಭವಿಷ್ಯ :  ಬುಧವಾರ, 01 ಮೇ 2024

May 1, 2024

ದಿನ ಭವಿಷ್ಯ : ಮಂಗಳವಾರ, 30 ಏಪ್ರಿಲ್ 2024

April 30, 2024

ದಿನ ಭವಿಷ್ಯ : ಸೋಮವಾರ, 29 ಏಪ್ರಿಲ್ 2024

April 29, 2024

ದಿನ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 28, 2024

ವಾರ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 27, 2024

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ವಾರ ಭವಿಷ್ಯ : ಭಾನುವಾರ, 05 ಮೇ...

May 5, 2024
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ