Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ದಿನ ಭವಿಷ್ಯ

ವಾರ ಭವಿಷ್ಯ : ಭಾನುವಾರ, 10 ಮಾರ್ಚ್ 2024

by admin March 10, 2024
written by admin March 10, 2024 0 comments 2 minutes read
3FacebookTwitterPinterestEmail
402

10 ಮಾರ್ಚ್ ಭಾನುವಾರದಿಂದ 16 ಮಾರ್ಚ್ 2024ರ  ಶನಿವಾರದವರೆಗೆ

ರಾಶಿ ಫಲ

ಮೇಷ : ಭಿನ್ನಾಭಿಪ್ರಾಯಗಳನ್ನು ಮರೆತು ಉದ್ಯೋಗದಲ್ಲಿ ಮುನ್ನಡೆಯಿರಿ. ಮೇಲಾಧಿಕಾರಿಯೊಂದಿಗಿನ ಸಂಬಂಧ ಉತ್ತಮಗೊಳ್ಳಲಿದೆ. ಪ್ರೇಮಿಗೆ ಉಡುಗೊರೆ ನೀಡುವಿರಿ. ಕುಟುಂಬದವರೊಂದಿಗೆ ನಿಮ್ಮ ಯೋಚನೆಯನ್ನು ಚರ್ಚಿಸಲಿದ್ದೀರಿ. ವೈವಾಹಿಕ ಜೀವನದಲ್ಲಿ ತಾಳ್ಮೆಯಿಂದ ವರ್ತಿಸಿ. ಅನಾರೋಗ್ಯಕ್ಕೆ ತುತ್ತಾಗಬಹುದು. ಸ್ನೇಹಿತರಿಂದ ಸಾಕಷ್ಟು ಸಹಾಯ ಪಡೆಯಲಿದ್ದೀರಿ.

ವೃಷಭ : ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾದ್ಯತೆ ಇದೆ. ದೇವಾಲಯಗಳಿಗೆ ಭೇಟಿ ನೀಡಬಹುದು. ಸಂಗಾತಿಯ ಬೆಂಬಲ ದೊರೆಯಲಿದೆ. ನಿಮ್ಮ ನಡತೆಯಿಂದ ಜನರು ಪ್ರಭಾವಿತರಾಗಲಿದ್ದಾರೆ. ಹೊಸ ಹೊಸ ವಿಚಾರಗಳನ್ನು ಕಲಿತುಕೊಳ್ಳಲಿದ್ದೀರಿ. ಚರ್ಮದ ಸಮಸ್ಯೆಗಳು ಕಾಡಬಹುದು. ಅನಗತ್ಯವಾಗಿ ಚಿಂತಿಸಬೇಡಿ. ವಿಶ್ರಾಂತಿಯ ಕೊರತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ.

ಮಿಥುನ : ಆರ್ಥಿಕ ಲಾಭದ ಮೂಲಗಳು ಹೆಚ್ಚಲಿವೆ. ಮನೆಯಲ್ಲಿ ಹಿರಿಯರ ಸಲಹೆ ಪಡೆದುಕೊಳ್ಳಿ. ಖರ್ಚು ಅಧಿಕವಾಗಲಿದೆ. ಹಣದ ವಿಚಾರದಲ್ಲಿ ಯಾರನ್ನು ನಂಬದಿರಿ. ಅನಾರೋಗ್ಯದ ಸಮಸ್ಯೆ ಕಾಡಬಹುದು. ಕಾರ್ಯ ವಿಳಂಬವಾಗುವ ಸಾಧ್ಯತೆ ಅಧಿಕ. ವೈವಾಹಿಕ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ತಲೆದೋರಬಹುದು. ನೆರೆ- ಹೊರೆಯವರಿಂದ ಸನ್ಮಾನ ದೊರೆಯಲಿದೆ. ಮನೆ ದುರಸ್ಥಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ.

ಕಟಕ : ಪಾಲುದಾರಿಕೆ ವ್ಯವಹಾರದಲ್ಲಿ ಲಾಭವುಂಟು.  ಹಣಕಾಸಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಮನಸ್ಸಿನ ನೆಮ್ಮದಿಗಾಗಿ ಧ್ಯಾನ ಮಾಡಬೇಕು. ಋಣಾತ್ಮಕ ಚಿಂತನೆಗಳಿಂದ ದೂರವಿರಿ. ನಿಮ್ಮ ಅಹಂಕಾರ ಭಾವನೆಯಿಂದ ದೊಡ್ಡ ನಷ್ಟ ಉಂಟಾಗಲಿದೆ. ನ್ಯೂನತೆಯನ್ನು ಮರೆಮಾಚುವ ಬದಲು ನಿಷ್ಠೆಯಿಂದ ಕಾರ್ಯನಿರ್ವಹಿಸಿ. ಮೇಲಾಧಿಕಾರಿಯೊಂದಿಗೆ ವಾದ ಮಾಡುವುದನ್ನು ತಪ್ಪಿಸಿ.

ಸಿಂಹ : ಮನರಂಚನೆ ಹಾಗೂ ಮೋಜಿನಲ್ಲಿ ಸಮಯ ಕಳೆಯುವಿರಿ. ಸಹೋದ್ಯೋಗಿಗಳ ಸಹಾಯದಿಂದ ಕಷ್ಟಕರ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದೀರಿ. ಅದೃಷ್ಟದ ಬೆಂಬಲ ನಿಮಗೆ ದೊರೆಯಲಿದೆ. ದಾಂಪತ್ಯದ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ಯಾವುದೇ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳದಿರಿ. ಆಹಾರ ಸೇವನೆಯ ಬಗ್ಗೆ ಜಾಗರೂಕವಾಗಿರಿ. ಆರೋಗ್ಯದ ಕಡೆಗೆ ಗಮನವಿರಲಿ.

ಕನ್ಯಾ : ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಆದಾಯದ ಮೂಲಗಳು ವೃದ್ಧಿಸಲಿವೆ. ಕಟುಂಬದವರೊಂದಿಗೆ ಸಂಬಂಧ ವೃದ್ಧಿಸಲಿದೆ. ದೂರ ಪ್ರಯಾಣ ಹೋಗುವ ಸಾಧ್ಯತೆಗಳು ಹೆಚ್ಚು. ಷೇರು ಮಾರುಕಟ್ಟೆಯಿಂದ ಲಾಭ ಗಳಿಸುವಿರಿ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ತಲೆನೋವಿನ ಸಮಸ್ಯೆಗಳು ಕಾಡಬಹುದು. ಸಂಗಾತಿಯೊಂದಿಗಿನ ಸಂಬಂಧ ಹಾಳಾಗಬಹುದು. ಸಣ್ಣ ತಪ್ಪುಗಳಿಂದ ಪಶ್ಚಾತಾಪ ಪಡಲಿದ್ದೀರಿ.

ತುಲಾ : ಏಕಾಗ್ರತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸೌಹಾರ್ಧತೆ ಕಂಡುಬರಲಿದೆ. ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ. ಇತರರ ಮೇಲಿನ ನಿರೀಕ್ಷೆ ಒಳ್ಳೆಯದಲ್ಲ. ಶಿಸ್ತಿನ ಜೀವನ ನಿಮ್ಮದಾಗಲಿದೆ. ಸಮಯದ ಮಹತ್ವವನ್ನು ಅರಿತುಕೊಳ್ಳಿ. ಶೀತ ಸಂಬಂಧಿ ಕಾಯಿಲೆಗಳು ತಲೆದೋರಲಿವೆ. ಹತ್ತಿರದವರಿಂದ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸಬೇಕು.

ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕೆ!

ವೃಶ್ಚಿಕ : ಸಂಶೋಧಕರಿಗೆ ಉತ್ತಮ ಯಶಸ್ಸು ದೊರೆಯಲಿದೆ.  ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆಗಳಿವೆ. ಹೊಸ ಕೆಲಸ ಪ್ರಾರಂಭಿಸಲು ಸಕಾಲ. ನಿಮ್ಮ ಪ್ರತಿಭೆಗೆ ತಕ್ಕ ಸನ್ಮಾನ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತಲೆದೋರಲಿವೆ. ಅನುಚಿತ ವರ್ತನೆಯಿಂದ ನಷ್ಟ ಅನುಭವಿಸುವಿರಿ. ಗಂಟಲು ನೋವಿನ ಸಮಸ್ಯೆಗೆ ತುತ್ತಾಗಬಹುದು. ಶಾಂತ ಮನಸ್ಸಿನಿಂದ ಯೋಚಿಸಿ. ನಿಮ್ಮವರಿಗೆ ನೀವು ಸಮಯ ನೀಡಲು ಸಾಧ್ಯವಾಗದಿರಬಹುದು. ದುಬಾರಿ ವಸ್ತುಗಳನ್ನು ಖರೀದಿಸಲಿದ್ದೀರಿ.

ಧನಸ್ಸು : ಜಾಣ್ಮೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಪಾರ್ಟಿಗಳಲ್ಲಿ ಭಾಗವಹಿಸಬಹುದು. ವಿವಾಹದ ಯೋಗ ಕೂಡಿ ಬರಲಿದೆ. ಕೃಷಿಯಿಂದ ಲಾಭ ಪಡೆಯುವಿರಿ. ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆತು ಗೊಂದಲ ನಿವಾರಣೆಯಾಗಲಿದೆ. ಆಹಾರದ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ಸಮಸ್ಯೆಯಾಗಬಹುದು. ಗುಪ್ತ ವಿಚಾರಗಳು ಅನ್ಯರಿಗೆ ತಿಳಿಯುವ ಸಾಧ್ಯತೆಗಳಿವೆ. ತಂದೆಯೊಂದಿಗಿನ ವಾದವನ್ನು ತಪ್ಪಿಸಿ.

ರಾಜ್ಯಸಭೆ ಸದಸ್ಯರಾಗಿ ಸುಧಾಮೂರ್ತಿ ನಾಮನಿರ್ದೇಶನ
ಮಕರ : ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.  ಅವಿವಾಹಿತರಿಗೆ ವಿವಾಹ ಯೋಗವಿದೆ. ಎಲ್ಲಾ ಕ್ಷೇತ್ರಗಳಿಂದ ಲಾಭ ದೊರೆಯಲಿದೆ. ಬಯಸಿದ ಕೆಲಸಗಳು ಸಕಾಲಕ್ಕೆ ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಹಿರಿಯರಿಂದ ಆಶೀರ್ವಾದ ಪಡೆಯುತ್ತೀರಿ. ಅನಗತ್ಯ ಹಣವನ್ನು ವ್ಯರ್ಥ ಮಾಡಬೇಡಿ. ಯಾರಿಗೂ ಸಾಲ ನೀಡಬೇಡಿ. ಪ್ರೀತಿ ವಿಚಾರದಲ್ಲಿ ಅಸಡ್ಡೆ ತೋರಬೇಡಿ.

ಕುಂಭ : ಸಂಗಾತಿಯೊಂದಿಗೆ ದೂರ ಪ್ರಯಾಣ ಸಂಭವ. ವ್ಯಾಪಾರ ವೃದ್ಧಿಯಾಗುವುದು. ಗಣ್ಯ ವ್ಯಕ್ತಿಗಳ ಪರಿಚಯವಾಗಲಿದೆ. ಅಭಿಮಾನಿಗಳ ಸಂಖ್ಯೆ ಹೆಚ್ಚುವುದು. ಅವಿವಾಹಿತರಿಗೆ ಸಂಗಾತಿ ಭಾಗ್ಯ ಸಿಗಲಿದೆ. ಮೇಲಾಧಿಕಾರಿಗಳ ಬೆಂಬಲದಿಂದ ಕೆಲಸ ಸುಲಭವಾಗಲಿದೆ. ಮನೋರಂಜನೆಗೆ ಅಧಿಕ ಸಮಯ ಮೀಸಲಿಡುತ್ತೀರಿ. ಸಾಲ ಪಡೆಯುವುದು ಸೂಕ್ತವಲ್ಲ. ಪ್ರೀತಿಯ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಮೀನ : ಜೀವನ ಶೈಲಿ ಉತ್ತಮ ರೀತಿಯಲ್ಲಿರಲಿದೆ. ಒಡಹುಟ್ಟಿದವರೊಂದಿಗಿನ ಸಂಬಂಧ ಉತ್ತಮವಾಗಲಿದೆ. ಅಧಿಕ ಕೆಲಸದೊತ್ತಡವಿರಲಿ. ಸಂಗಾತಿಯೊಂದಿಗಿನ ಸಂಬಂಧ ಸಿಹಿಯಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಅನಿರೀಕ್ಷಿತ ಬದಲಾವಣೆಗಳಿಗೆ ಮನಸ್ಸನ್ನು ಒಗ್ಗಿಸಿಕೊಳ್ಳಿ. ಶೀತ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು. ವಿವಾದಗಳಿಂದ ದೂರವಿರುವುದು ಒಳ್ಳೆಯದು. Astrology

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Astrologyhoroscopesweekly prediction
3 FacebookTwitterPinterestEmail
admin

previous post
ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕೆ!
next post
ದಿನ ಭವಿಷ್ಯ : ಭಾನುವಾರ, 10 ಮಾರ್ಚ್ 2024

You may also like

ವಾರ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಶನಿವಾರ, 04 ಮೇ 2024

May 4, 2024

ದಿನ ಭವಿಷ್ಯ : ಶುಕ್ರವಾರ, 03 ಮೇ 2024

May 3, 2024

ದಿನ ಭವಿಷ್ಯ : ಗುರುವಾರ, 02 ಮೇ 2024

May 2, 2024

ದಿನ ಭವಿಷ್ಯ :  ಬುಧವಾರ, 01 ಮೇ 2024

May 1, 2024

ದಿನ ಭವಿಷ್ಯ : ಮಂಗಳವಾರ, 30 ಏಪ್ರಿಲ್ 2024

April 30, 2024

ದಿನ ಭವಿಷ್ಯ : ಸೋಮವಾರ, 29 ಏಪ್ರಿಲ್ 2024

April 29, 2024

ದಿನ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 28, 2024

ವಾರ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 27, 2024

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ವಾರ ಭವಿಷ್ಯ : ಭಾನುವಾರ, 05 ಮೇ...

May 5, 2024
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ