ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಅಪರಾಹ್ನ 12 : 04 – 12 : 52
ಅಮೃತ ಘಳಿಗೆ : ಅಪರಾಹ್ನ 12 : 54 – 02 : 30
ಶನಿವಾರ, 16 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ : ಸಪ್ತಮಿ
ನಕ್ಷತ್ರ : ರೋಹಿಣಿ
ಯೋಗ : ಪ್ರೀತಿ
ಕರಣ : ಗರಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 26
ಸೂರ್ಯಾಸ್ತ : ಸಂಜೆ 06 : 30
ರಾಹುಕಾಲ : 09 : 27 – 10 : 57
ಯಮಗಂಡ ಕಾಲ : 01 : 59 – 03 : 29
ಗುಳಿಕಕಾಲ : 06 : 26 – 07 : 57
ರಾಶಿ ಫಲ
ಮೇಷ : ಸಹೋದ್ಯೋಗಿಗಳಿಂದ ಸನ್ಮಾನ ದೊರೆಯಲಿದೆ. ಪ್ರೇಮಿಗಳಲ್ಲಿ ವಿರಸ. ಕಾಲು ನೋವು ಕಂಡುಬರಬಹುದು.
ವೃಷಭ : ನಿಗೂಢ ವಿಷಯಗಳನ್ನು ಅಧ್ಯಯನ ಮಾಡಲಿದ್ದೀರಿ. ಏಕಾಂತವಾಗಿ ಸಮಯ ಕಳೆಯುವಿರಿ. ದೂರದ ಸಂಬಂಧಿಕರ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ.
ಮಿಥುನ : ಕಚೇರಿಯಲ್ಲಿ ಸಂಘರ್ಷ ಸಾಧ್ಯತೆ. ದಾಂಪತ್ಯ ಜೀವನದಲ್ಲಿ ವಿರಸ. ಉತ್ತಮ ಜನರೊಂದಿಗೆ ಸಮಯ ಕಳೆಯುವಿರಿ.
ಕಟಕ : ಶುಭ ಕಾರ್ಯಗಳಿಗೆ ಹಣ ವ್ಯಯವಾಗಲಿದೆ. ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಸಿಂಹ : ಸ್ನೇಹಿತರೊಂದಿಗೆ ಗಂಭೀರ ಸಮಸ್ಯೆಗಳನ್ನು ಚರ್ಚಿಸಲಿದ್ದೀರಿ. ಸಂಗಾತಿಯೊಂದಿಗೆ ದೂರ ಪ್ರಯಾಣ ಸಾಧ್ಯತೆ. ಧನಾಗಮನವಾಗಲಿದೆ.
ಕನ್ಯಾ : ಹಣಕಾಸಿನವಿಚಾರ ಉತ್ತಮವಾಗಿರಲಿದೆ. ತಾಳ್ಮೆಯಿಂದ ವರ್ತಿಸಿ. ಹಿರಿಯರ ಮಾತಿಗೆ ಬೆಲೆ ಕೊಡಿ.
ತುಲಾ : ಮಿತ್ರರೇ ಶತ್ರುಗಳಾಗುವರು. ತಲೆ ನೋವು ಕಂಡುಬರಬಹುದು. ಆರ್ಥಿಕ ಮುಗ್ಗಟ್ಟು ಎದುರಾಗಬಹುದು.
ವೃಶ್ಚಿಕ : ಕುಟುಂಬದವರಿಗಾಗಿ ಶಾಫಿಂಗ್ ಮಾಡಲಿದ್ದೀರಿ. ಮನೆಯನ್ನು ಅಲಂಕಾರಗೊಳಿಸಲಿದ್ದೀರಿ. ಪ್ರೇಮಿಗಳಿಗೆ ವಿವಾಹ ಯೋಗವಿದೆ.
ಧನಸ್ಸು : ಧನಾತ್ಮಕ ಆಲೋಚನೆಗಳಿಂದ ದಿನ ಕಳೆಯುವಿರಿ. ಕುಟುಂಬದಲ್ಲಿ ನೆಮ್ಮದಿ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.
ಮಕರ : ಕೆಟ್ಟ ಚಟಗಳಿಂದ ದೂರವಿರಿ. ಮಕ್ಕಳನ್ನು ಪ್ರೀತಿಯಿಂದ ನಡೆಸಿಕೊಳ್ಳಿ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.
ಕುಂಭ : ಅನ್ಯರ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳದಿರಿ. ಸಹೋದ್ಯೋಗಿಗಳ ಕಿರುಕುಳ ಹೆಚ್ಚಲಿದೆ. ಹಣದ ಒಳಹರಿವು ಅಧಿಕವಾಗಲಿದೆ.
ಮೀನ : ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಹಿರಿಯರ ಆಶೀರ್ವಾದ ಪಡೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.