ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 52 – 12 : 42
ಅಮೃತ ಘಳಿಗೆ : ಇಲ್ಲ
ಮಂಗಳವಾರ, 30 ಏಪ್ರಿಲ್ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ : ಷಷ್ಠಿ / ಸಪ್ತಮಿ
ನಕ್ಷತ್ರ : ಉತ್ತರಾಷಾಡ
ಯೋಗ : ಸಾಧ್ಯ
ಕರಣ : ವಣಿಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 05 : 59
ಸೂರ್ಯಾಸ್ತ : ಸಂಜೆ 06 : 34
ರಾಹುಕಾಲ : 03 : 26 – 05 : 00
ಯಮಗಂಡ ಕಾಲ : 09 : 08 – 10 : 42
ಗುಳಿಕಕಾಲ : 12 : 17 – 01 : 51
ರಾಶಿ ಫಲ
ಮೇಷ : ಸಾಲ ಮಾಡುವುದನ್ನು ತಪ್ಪಿಸಿ. ಪ್ರೇಮಿಗಳ ಜೀವನದಲ್ಲಿ ಸಂತೋಷವಿರಲಿದೆ. ಎಲೆಕ್ಟ್ರಾನಿಕ್ ಉಪಕರಣವನ್ನು ಹೆಚ್ಚಾಗಿ ಬಳಸುವಿರಿ.
ವೃಷಭ : ಆರೋಗ್ಯದ ಕಡೆ ಗಮನ ನೀಡಿ. ಸಂಗಾತಿಯು ನೆರವಿಗೆ ಬರಲಿದ್ದಾರೆ. ಹಳೆಯ ನೆನಪುಗಳು ಕಾಡಲಿವೆ.
ಮಿಥುನ : ಒರಟು ವರ್ತನೆಯನ್ನು ನಿಲ್ಲಿಸಿ. ಮಕ್ಕಳ ವಿಚಾರದಲ್ಲಿ ಖುಷಿ ಪಡಲಿದ್ದೀರಿ. ಕುಟುಂಬದವರೊಂದಿಗೆ ಶಾಪಿಂಗ್ ಮಾಡಲಿದ್ದೀರಿ.
ಕಟಕ : ಯಾವುದೇ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಒಳ್ಳೆಯ ಸ್ನೇಹಿತರ ನಡುವೆ ಮನಸ್ತಾಪ ಉಂಟಾಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯಲಿದ್ದೀರಿ.
ಸಿಂಹ : ಆಸ್ತಿ ಮಾರಾಟ ಮಾಡುವ ಸಾಧ್ಯತೆ ಇದೆ. ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಲಿದ್ದೀರಿ. ಕುಟುಂಬದವರೊಂದಿಗೆ ಹೆಚ್ಚು ಮಾತನಾಡಲಿದ್ದೀರಿ.
ಕನ್ಯಾ : ಸಕಾರಾತ್ಮಕ ಗುಣಗಳಿಂದ ದಿನ ಕಳೆಯಲಿದ್ದೀರಿ. ದಾಂಪತ್ಯದಲ್ಲಿ ಕಲಹ ಏರ್ಪಡಲಿದೆ. ಪುಸ್ತಕವನ್ನು ಓದಲಿದ್ದೀರಿ.
ತುಲಾ : ಹಣದ ಹರಿವು ಹೆಚ್ಚಾಗಲಿದೆ. ಶಾಪಿಂಗ್ ಹೊರಡಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ವೃಶ್ಚಿಕ : ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಸಂಗಾತಿಯ ಆರೋಗ್ಯದ ಕಡೆ ಗಮನಹರಿಸಿ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ.
ಧನಸ್ಸು : ದಾಂಪತ್ಯದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಪ್ರೀತಿಯ ಬಲೆಯಲ್ಲಿ ಬೀಳಲಿದ್ದೀರಿ. ಉನ್ನತ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.
ಮಕರ : ಆದಾಯ ಮತ್ತು ಖರ್ಚುಗಳೆರಡು ಅಧಿಕವಾಗಲಿವೆ. ಸಂಗಾತಿ ಪ್ರೇಮಿಯಂತೆ ನಡೆದುಕೊಳ್ಳಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಕುಂಭ : ನಿರಂತರ ಪ್ರಯತ್ನದಿಂದ ಯಶಸ್ಸು ದೊರೆಯಲಿದೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲಿದ್ದೀರಿ. ಮನಸ್ಸು ಪ್ರಶಾಂತವಾಗಿರಲಿದೆ.
ಮೀನ : ನೆರೆ ಹೊರೆಯವರೊಂದಿಗೆ ಜಗಳವಾಡುವುದನ್ನು ತಪ್ಪಿಸಿ. ಸಂಗಾತಿಯ ಮಾತಿಗೆ ಬೆಲೆ ಕೊಡಿ. ಕೋಪವನ್ನು ನಿಯಂತ್ರಿಸಿ.