Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ದಿನ ಭವಿಷ್ಯ

ದಿನ ಭವಿಷ್ಯ : ಭಾನುವಾರ, 04 ಫೆಬ್ರವರಿ 2024

by admin February 4, 2024
written by admin February 4, 2024 0 comments 1 minutes read
3FacebookTwitterPinterestEmail
145

ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ

ಅಭಿಜಿತ್ ಮುಹೂರ್ತ: 12 : 10 – 12 : 57

ಪಂಚಾಂಗ

ಭಾನುವಾರ, 04 ಫೆಬ್ರವರಿ 2024

ಶೋಭಕೃತ ನಾಮ ಸಂವತ್ಸರ

ಉತ್ತರಾಯಣ

ಋತು  :  ಹೇಮಂತ

ಮಾಸ : ಪುಷ್ಯ

ಪಕ್ಷ : ಕೃಷ್ಣ

ತಿಥಿ : ನವಮಿ

ನಕ್ಷತ್ರ : ವಿಶಾಖ

ಯೋಗ :  ವೃದ್ಧಿ

ಕರಣ : ಗರಜ

ಸ್ಥಳ – ಬೆಂಗಳೂರು

ಸೂರ್ಯೋದಯ :  ಬೆಳಿಗ್ಗೆ 06 : 45

ಸೂರ್ಯಾಸ್ತ : ಸಂಜೆ 6 : 22

ರಾಹುಕಾಲ : 04: 55- 06: 22

ಯಮಗಂಡ ಕಾಲ :  12 : 34 – 02 : 01

ಗುಳಿಕಕಾಲ :  03 : 28 – 04 : 55

ರಾಶಿ ಫಲ

ಮೇಷ : ಕೆಲಸದ ಒತ್ತಡದಿಂದಾಗಿ ಮನೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಹೊರಗಿನ ತಿಂಡಿ ತಿನ್ನುವುದನ್ನು ತಪ್ಪಿಸಿ.  ದುಷ್ಟ ಆಲೋಚನೆಗಳಿಂದ ದೂರವಿರಿ.

ವೃಷಭ : ಖಾಸಗಿ ಉದ್ಯೋಗಿಗಳಿಗೆ ನೆಮ್ಮದಿಯ ದಿನ. ವಿಶೇಷ ಅತಿಥಿಗಳು ಆಗಮಿಸಲಿದ್ದಾರೆ. ಹಿರಿಯರ ಮಾರ್ಗದರ್ಶನ ಒಳ್ಳೆಯದನ್ನು ಮಾಡಲಿದೆ.

ಮಿಥುನ : ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುತ್ತೀರಿ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಿ. ವಿದ್ಯುತ್ ಉಪಕರಣಗಳಿಂದ ದೂರವಿರಿ.

ಕಟಕ : ಮಕ್ಕಳ ಚಟುವಟಿಕೆ ಮೇಲೆ ಗಮನವಿರಲಿ. ಆಧ್ಯಾತ್ಮಿಕತೆ ಕಡೆಗೆ ಆಸಕ್ತಿ ಬೆಳೆಯಲಿದೆ. ವ್ಯವಹಾರದಲ್ಲಿ ದೊಡ್ಡ ತೊಡಕುಗಳನ್ನು ಎದುರಿಸಬೇಕಾಗಬಹುದು.

ಸಿಂಹ : ವಾಹನ ದುರಸ್ಥಿಯಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಿ. ಔತಣಕೂಟದಲ್ಲಿ ಭಾಗಿಯಾಗಬಹುದು.

ಕನ್ಯಾ : ಪ್ರಯಾಣದ ಸಾಧ್ಯತೆಗಳಿವೆ. ಶಿಕ್ಷಣದಲ್ಲಿ ಪ್ರಗತಿ ಕಾಣುವಿರಿ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು.

ತುಲಾ : ಅನ್ಯರ ವಿಚಾರಕ್ಕೆ ಗಮನ ಕೊಡಬೇಡಿ. ಹಳೆ ಸಾಲವನ್ನು ತೀರಿಸುತ್ತೀರಿ. ಮಾತುಗಳ ಬಗ್ಗೆ ಎಚ್ಚರವಿರಲಿ.

ವೃಶ್ಚಿಕ : ನಿಮ್ಮ ಬಗ್ಗೆ ನೀವು ಆಶಾವಾದಿಗಳಾಗಿರುತ್ತೀರಿ. ಕುಟುಂಬದವರಿಗಾಗಿ ಹಣ ವ್ಯಯವಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ವೃದ್ಧಿಸಲಿದೆ.

ಧನಸ್ಸು : ಸೋಮಾರಿತನದಿಂದ ಕೂಡಿರುತ್ತೀರಿ. ಹೊಟ್ಟೆ ಸಮಸ್ಯೆ ಕಾಡಬಹುದು. ಆರ್ಥಿಕ ಮುಗ್ಗಟ್ಟು ಎದುರಾಗಲಿದೆ.

ಮಕರ :  ಪಿತ್ರಾರ್ಜಿತ ಆಸ್ತಿ ದೊರೆಯಬಹುದು. ಆಸ್ತಿ ಖರೀದಿ ಸಂಭವವಿದೆ. ನಿಮ್ಮ ಮಾತಿಗೆ ಜನರು ಆಕರ್ಷಿತರಾಗುತ್ತಾರೆ.

ಕುಂಭ : ಹೊಸ ಕೆಲಸ ಪ್ರಾರಂಭಿಸಬಹುದು. ಮಕ್ಕಳಿಂದ ಬೆಂಬಲ ಪಡೆಯುತ್ತೀರಿ. ಪ್ರಮುಖ ಕಾರ್ಯಗಳ ಬಗ್ಗೆ ಅಸಡ್ಡೆ ತೋರದಿರಿ.

ಮೀನ : ಇತರರು ನಿಮ್ಮನ್ನು ನಿಯಂತ್ರಿಸಬಹುದು. ಮನೆಯ ವಾತಾವರಣ ಅಸಮಾಧಾನವನ್ನುಂಟು ಮಾಡಲಿದೆ. ಕುಟುಂಬದವರೊಂದಿಗೆ ವೈಮನಸ್ಯ ಕಾಡಬಹುದು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Astrologyday predictionhoroscopes
3 FacebookTwitterPinterestEmail
admin

previous post
ವಾರ ಭವಿಷ್ಯ : ಭಾನುವಾರ, 4  ಫೆಬ್ರವರಿ 2024
next post
ನಿಖಿಲ್ ಗೆ ಸೂಚನೆ ಕೊಟ್ಟ ದೊಡ್ಡಗೌಡರು

You may also like

ವಾರ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಭಾನುವಾರ, 05 ಮೇ 2024

May 5, 2024

ದಿನ ಭವಿಷ್ಯ : ಶನಿವಾರ, 04 ಮೇ 2024

May 4, 2024

ದಿನ ಭವಿಷ್ಯ : ಶುಕ್ರವಾರ, 03 ಮೇ 2024

May 3, 2024

ದಿನ ಭವಿಷ್ಯ : ಗುರುವಾರ, 02 ಮೇ 2024

May 2, 2024

ದಿನ ಭವಿಷ್ಯ :  ಬುಧವಾರ, 01 ಮೇ 2024

May 1, 2024

ದಿನ ಭವಿಷ್ಯ : ಮಂಗಳವಾರ, 30 ಏಪ್ರಿಲ್ 2024

April 30, 2024

ದಿನ ಭವಿಷ್ಯ : ಸೋಮವಾರ, 29 ಏಪ್ರಿಲ್ 2024

April 29, 2024

ದಿನ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 28, 2024

ವಾರ ಭವಿಷ್ಯ : ಭಾನುವಾರ, 28 ಏಪ್ರಿಲ್ 2024

April 27, 2024

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ವಾರ ಭವಿಷ್ಯ : ಭಾನುವಾರ, 05 ಮೇ...

May 5, 2024
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ