ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 54 – 12 : 43
ಅಮೃತ ಘಳಿಗೆ : ಬೆಳ್ಳಿಗ್ಗೆ 06 : 50 – 08 : 39
ಶನಿವಾರ, 20 ಏಪ್ರಿಲ್2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಶುಕ್ಲ
ತಿಥಿ : ದ್ವಾದಶಿ
ನಕ್ಷತ್ರ : ಪುಬ್ಬ
ಯೋಗ : ಧೃವ
ಕರಣ : ಭವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 04
ಸೂರ್ಯಾಸ್ತ : ಸಂಜೆ 06 : 33
ರಾಹುಕಾಲ : 09 : 11 – 10 : 45
ಯಮಗಂಡ ಕಾಲ : 01 : 52 – 03 : 26
ಗುಳಿಕಕಾಲ : 06 : 04 – 07 : 38
ರಾಶಿ ಫಲ
ಮೇಷ : ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಪಾಲುದಾರಿಕೆ ಉದ್ಯೋಗ ಪ್ರಾರಂಭಿಸಲಿದ್ದೀರಿ. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ.
ವೃಷಭ : ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಲಿದೆ. ದುಬಾರಿ ವಸ್ತುಗಳನ್ನು ಖರೀದಿಸಲಿದ್ದೀರಿ. ದೂರ ಪ್ರಯಾಣ ಸಾಧ್ಯತೆ.
ಮಿಥುನ : ಹೊಟ್ಟೆನೋವಿನ ಸಮಸ್ಯೆ ಕಾಡಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ ದೊರೆಯಲಿದೆ. ರಾಜಕೀಯ ಕಾರಣಗಳಿಂದ ಶತ್ರುಗಳು ಉದ್ಭವಿಸಬಹುದು.
ಕಟಕ : ಕಾಲು ನೋವಿನ ಸಮಸ್ಯೆ ಕಾಡಬಹುದು. ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ. ವ್ಯವಹಾರ ಒಪ್ಪಂದದ ಬಗ್ಗೆ ಎಚ್ಚರಿಕೆಯಿಂದ ಇರಿ.
ಸಿಂಹ : ಉದ್ಯೋಗದಲ್ಲಿ ಒತ್ತಡ ಅಧಿಕವಾಗಲಿದೆ. ನಿಷ್ಠುರವಾದ ಮಾತುಗಳನ್ನಾಡುವುದನ್ನು ತಪ್ಪಿಸಿ. ಪ್ರಮುಖ ಕಾರ್ಯಗಳಲ್ಲಿ ಅಡಚಣೆಯಾಗಬಹುದು.
ಕನ್ಯಾ : ಹಣವನ್ನು ಮರಳಿ ಪಡೆಯುವಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು. ದೀರ್ಘ ಕಾಲದ ಕಾಯಿಲೆಯಿಂದ ತೊಂದರೆಯಾಗಬಹುದು. ನಿದ್ರಾಹೀನತೆ ಸಮಸ್ಯೆ ಕಾಡಲಿದೆ.
ತುಲಾ : ಆತುರದಿಂದ ಕೆಲಸ ಹಾಳಾಗಬಹುದು. ಅಧ್ಯಯನದ ಮೇಲೆ ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸಿ. ಅನಗತ್ಯ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ.
ವೃಶ್ಚಿಕ : ಮಕ್ಕಳ ವಿಚಾರದಲ್ಲಿ ಚಿಂತಿತರಾಗುವಿರಿ. ವ್ಯವಹಾರದಲ್ಲಿ ವಿವಾದಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ಅಸಡ್ಡೆ ಸಲ್ಲದು.
ಧನಸ್ಸು : ಮಾನಸಿಕ ಒತ್ತಡ ಅಧಿಕವಾಗಲಿದೆ. ಹಳೆಯ ಸಾಲ ತೀರಿಸುವಿರಿ. ಷೇರು ಮಾರುಕಟ್ಟೆಯ ವ್ಯವಹಾರದಿಂದ ನಷ್ಟ ಸಂಭವಿಸಬಹುದು.
ಮಕರ : ಅನ್ಯರ ವಿವಾದಗಳನ್ನು ಇತ್ಯರ್ಥಪಡಿಸಲಿದ್ದೀರಿ. ವೃತ್ತಿ ಜೀವನದ ಬಗ್ಗೆ ಆಶಾವಾದಿಗಳಾಗಿರುತ್ತೀರಿ. ರಕ್ತದೊತ್ತಡದ ರೋಗಿಗಳು ಆರೋಗ್ಯದ ಬಗ್ಗೆ ಗಮನ ಹರಿಸಿ.
ಕುಂಭ : ಬಂಡವಾಳ ಹೂಡಿಕೆಯಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಆಲೋಚನೆಗಳನ್ನು ಶುದ್ಧವಾಗಿಡಿ. ಕೆಟ್ಟ ಜನರಿಂದ ದೂರ ಉಳಿಯಿರಿ.