ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಸಹೋದರರಿದ್ದಂತೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೆ ಒಗ್ಗಟ್ಟಿನ ಮಂತ್ರ …
ರಾಜ್ಯ
-
-
Special Storyರಾಜಕೀಯರಾಜ್ಯರಾಷ್ಟ್ರ
ಅಧಿಕಾರ ಹಂಚಿಕೆ: ದೆಹಲಿಯಲ್ಲಿ ರಾಹುಲ್-ಖರ್ಗೆ ಚರ್ಚೆ
by KM Shivarajuby KM Shivaraju 1 minutes readನವದೆಹಲಿ:ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು …
-
Special Storyರಾಜಕೀಯರಾಜ್ಯರಾಷ್ಟ್ರ
ಅಧಿಕಾರ ಹಂಚಿಕೆ ವಿವಾದ ಇತ್ಯರ್ಥಕ್ಕೆ ಹೈಕಮಾಂಡ್ ಸಭೆ
by KM Shivarajuby KM Shivaraju 1 minutes readಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲಿ ಮುಂದುವರೆಸುವ ಅಥವಾ ಬದಲಾವಣೆ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆ ಭಾನುವಾರ ಸೇರಲಿದೆ. ಕರ್ನಾಟಕ …
-
Special Storyರಾಜಕೀಯರಾಜ್ಯರಾಷ್ಟ್ರ
ಸಿದ್ದರಾಮಯ್ಯ, ಶಿವಕುಮಾರ್‌ಗೆ ದೆಹಲಿ ಬುಲಾವ್
by KM Shivarajuby KM Shivaraju 2 minutes readಅಧಿಕಾರ ಹಸ್ತಾಂತರ ಗೊಂದಲ ನಿವಾರಣೆಗೆ ನ.29ಕ್ಕೆ ಸಭೆ ನಿಗದಿ ಬೆಂಗಳೂರು:ಅಧಿಕಾರ ಹಸ್ತಾಂತರ ಗೊಂದಲ ನಿವಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ …
-
Special Storyರಾಜಕೀಯರಾಜ್ಯರಾಷ್ಟ್ರ
‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ’
by adminby admin 1 minutes readಶಿವಕುಮಾರ್ ಟ್ವೀಟ್‌ನಿಂದ ರಾಜಕೀಯ ವಲಯದಲ್ಲಿ ಕುತೂಹಲ ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆದಿರುವ ಅಧಿಕಾರ ಹಸ್ತಾಂತರ ಗುದ್ದಾಟ ಕುರಿತಂತೆ ಸಾಮಾಜಿಕ …
-
Special Storyರಾಜಕೀಯರಾಜ್ಯರಾಷ್ಟ್ರ
ಶಿವಕುಮಾರ್ ಬಣದಲ್ಲಿ ಗರಿಗೆದರಿದ ಆಶಾಭಾವನೆ !
by adminby admin 1 minutes readಬೆಂಗಳೂರು:ಕರ್ನಾಟಕದ ಮುಖ್ಯಮಂತ್ರಿ ಆಗಲೇಬೇಕೆಂಬ ಹಠಕ್ಕೆ ಬಿದ್ದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಶಾಸಕರಲ್ಲಿ ಆಶಾಭಾವನೆಗಳು ಗರಿಗೆದರಿವೆ. ದೆಹಲಿಯಿಂದ ಆಗಮಿಸಿದ ಶಿವಕುಮಾರ್ ಪರ ಶಾಸಕ …
-
Special Storyರಾಜಕೀಯರಾಜ್ಯರಾಷ್ಟ್ರ
ಹೈಕಮಾಂಡ್ ಮಧ್ಯಪ್ರವೇಶಕ್ಕೆ ಸಿದ್ದರಾಮಯ್ಯ ಮನವಿ
by adminby admin 1 minutes readಅಧಿಕಾರ ಹಸ್ತಾಂತರ ಗೊಂದಲ ಕಾಂಗ್ರೆಸ್ ವರಿಷ್ಠರು ನಿವಾರಿಸಲಿ ಬೆಂಗಳೂರು:ಅಧಿಕಾರ ಹಸ್ತಾಂತರ ಗೊಂದಲ ನಿವಾರಿಸಲು ಕಾಂಗ್ರೆಸ್ ವರಿಷ್ಠರು ಮಧ್ಯಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …
-
Special Storyರಾಜಕೀಯರಾಜ್ಯರಾಷ್ಟ್ರ
ಶಿವಕುಮಾರ್ ಪರ 63 ಶಾಸಕರು: ಉನ್ನತ ಮೂಲಗಳ ಮಾಹಿತಿ !
by KM Shivarajuby KM Shivaraju 2 minutes readಸಿದ್ದರಾಮಯ್ಯ ವಿರುದ್ಧ ಬಲ ಪ್ರದರ್ಶನಕ್ಕೆ ಶಾಸಕರ ತಂಡ ದೆಹಲಿಗೆ ಬೆಂಗಳೂರು:ಪ್ರಭಾವಿ ಸಚಿವರೂ ಸೇರಿದಂತೆ 63 ಶಾಸಕರು ಸದ್ಯಕ್ಕೆ ಶಿವಕುಮಾರ್ ಬೆಂಬಲಕ್ಕೆ ಇದ್ದಾರೆಂದು …
-
Special Storyರಾಜಕೀಯರಾಜ್ಯ
ಅಧಿಕಾರ ಹಸ್ತಾಂತರ ನಿರ್ಣಯ ಸಿದ್ದರಾಮಯ್ಯ ಹೆಗಲಿಗೆ
by KM Shivarajuby KM Shivaraju 1 minutes readಬೆಂಗಳೂರು:ಅಧಿಕಾರ ಹಸ್ತಾಂತರ ಕುರಿತು ಪಕ್ಷ ಮತ್ತು ಸರ್ಕಾರಕ್ಕೆ ದಕ್ಕೆ ಆಗದಂತೆ ಎರಡು-ಮೂರು ದಿನದಲ್ಲಿ ನಿರ್ಣಯ ಕೈಗೊಳ್ಳುವಂತೆ ದೆಹಲಿ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ …
-
Special Storyರಾಜಕೀಯರಾಜ್ಯರಾಷ್ಟ್ರ
ಆರೇಳು ತಿಂಗಳಲ್ಲಿ ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆ : ಕುಮಾರಸ್ವಾಮಿ ಭವಿಷ್ಯ
by adminby admin 1 minutes readಬೆಂಗಳೂರು:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳಜಗಳದಿಂದ ಅಧಃಪತನವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ. ಮುಂದಿನ ಆರೇಳು ತಿಂಗಳಲ್ಲಿ …
