Tuesday, March 17, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, March 17, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಸರ್ಕಾರದ ಮೇಲೆ ಕೋಪ: ಸಭಾಧ್ಯಕ್ಷರಿಂದಲೇ ಸಭಾತ್ಯಾಗ

by admin March 16, 2026
written by admin March 16, 2026 0 comments 1 minutes read
0FacebookTwitterPinterestEmail
5

ಬೆಂಗಳೂರು:ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ಮತ್ತು ಇಲಾಖಾ ಕಾರ್ಯದರ್ಶಿಗಳು ವಿಫಲರಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪ ನಡೆಸದೆ ಪೀಠದಿಂದಲೇ ಎದ್ದು ಹೊರನಡೆದ ಘಟನೆ ವಿಧಾನಸಭೆಯಲ್ಲಿಂದು ಜರುಗಿತು.

ರಮೇಶ್‌ಕುಮಾರ್ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎರಡು-ಮೂರು ಬಾರಿ ವಿವಿಧ ಕಾರಣಗಳಿಗೆ ಬೇಸರಗೊಂಡು ತಮ್ಮ ಮುಂದಿನ ಮೇಜನ್ನು ತಳ್ಳಿ ಸದನದಿಂದ ಹೊರ ನಡೆದಿದ್ದರು.

ಸಚಿವರು, ಶಾಸಕರ ಗೈರುಹಾಜರಿ

ಬಹುವರ್ಷಗಳ ನಂತರ ಸಚಿವರು, ಶಾಸಕರ ಗೈರುಹಾಜರಿ, ಸಮಯಕ್ಕೆ ಸರಿಯಾಗಿ ಹಾಜರಾಗದ ಮಂತ್ರಿಗಳು, ಸದಸ್ಯರ ಪ್ರಸ್ತಾವಗಳಿಗೆ ಉತ್ತರಿಸದ ಘಟನೆಗಳಿಂದ ಬೇಸರಗೊಂಡು ಹೊರನಡೆದರು.

ಹಿಂದೆ ಮೂರ‍್ನಾಲ್ಕು ಬಾರಿ ನೀಡಿದ ಎಚ್ಚರಿಕೆಗೂ ಸ್ಪಂದಿಸದಿದ್ದರೆ ಸದನ ನಡೆಸುವುದರಲ್ಲಿ ಏನರ್ಥ ಎನ್ನುವ ಮೂಲಕ ಸಭಾಧ್ಯಕ್ಷರು ಹೊರನಡೆದರು.

ಈ ಸಂದರ್ಭದಲ್ಲಿ ಅವರು ಸದನ ಮತ್ತೆ ಯಾವಾಗ ಸಮಾವೇಶಗೊಳ್ಳಲಿದೆ ಎಂಬುದನ್ನೂ ಪ್ರಕಟಿಸಲಿಲ್ಲ.

ಅಧಿಕಾರಿಗಳ ನಿರುತ್ಸಾಹ

230 ಲಿಖಿತ ಪ್ರಶ್ನೆಗಳಲ್ಲಿ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿದ್ದವು, ಕಳೆದ ಶುಕ್ರವಾರವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಆದೇಶ ಮಾಡಿದ್ದರೂ, ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳು ನಿರುತ್ಸಾಹ ತೋರಿದ್ದಾರೆ.

ಶಾಸಕರಿಗಾಗಿ ಸದನ ಇದೆಯೇ ಹೊರತು ಮಂತ್ರಿಗಳಿಗಲ್ಲ, ಪ್ರಶ್ನೆಗಳಲ್ಲದೆ, ಗಮನ ಸೆಳೆಯುವ ಪ್ರಸ್ತಾವಗಳಿಗೂ ಉತ್ತರ ನೀಡುತ್ತಿಲ್ಲ, ಸದನದಲ್ಲಿ ಉಪಸ್ಥಿತರಿರುವ ಸಚಿವರೂ ಉತ್ತರ ನೀಡಲು ಸಿದ್ಧ ಇರುವುದಿಲ್ಲ, ಇನ್ನುಳಿದವರು ಕಲಾಪ ಪಟ್ಟಿಯನ್ನೇ ನೋಡಿಲ್ಲವೇನೋ ಎನಿಸುತ್ತದೆ.

ಇಂತಹ ಸ್ಥಿತಿಯಲ್ಲಿ ಸದನ ನಡೆಸುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿ ಸಭಾಧ್ಯಕ್ಷರೇ ಸಭಾತ್ಯಾಗ ಮಾಡಿದರು.

ಸರ್ಕಾರ ಸತ್ತು ಹೋಗಿದೆ

ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ಸದಸ್ಯರು, ಮುಖ್ಯಮಂತ್ರಿ ಕುರ್ಚಿ ಕಚ್ಚಾಟದಲ್ಲಿ ಸರ್ಕಾರ ಸತ್ತು ಹೋಗಿದೆ, ಇದಕ್ಕೆ ತಿಥಿ ಮಾಡುವುದಷ್ಟೇ ಉಳಿದಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ನಾಯಕತ್ವ ಕಚ್ಚಾಟದಲ್ಲಿ ಅಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ.

ಮಂತ್ರಿಗಳು ಯಾರ ಪರ, ಯಾರ ವಿರುದ್ಧ ಎನ್ನುವುದರಲ್ಲೇ ಕಾಲ ಕಳೆದು ತಮ್ಮ ಇಲಾಖೆ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ, ಅವರಿಗೂ ಕೆಲಸ ಮಾಡುವ ಮನಸ್ಸಿಲ್ಲ, ಸಭಾಧ್ಯಕ್ಷರು ಮಾಡಿರುವ ಆದೇಶಗಳನ್ನೂ ಗಾಳಿಗೆ ತೂರಿದ್ದಾರೆ.

ಸದನ ಏಕೆ ನಡೆಸುತ್ತೀರಿ

ಸಿದ್ದರಾಮಯ್ಯ ಮತ್ತು ಸಚಿವರುಗಳಿಗೆ ಸದನಕ್ಕೆ ಗೌರವ ಕೊಡುವ ಕಿಂಚಿತ್ತೂ ಕಾಳಜಿ ಇಲ್ಲ, ಸದಸ್ಯರ ಪ್ರಸ್ತಾವಳಿಗೆ ಉತ್ತರ ಇಲ್ಲ ಎಂದ ಮೇಲೆ ಸದನ ಏಕೆ ನಡೆಸುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ನಾವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ, ಅದರಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನುಣುಚಿಕೊಂಡಿದ್ದಾರೆ.

ಪ್ರತಿದಿನ ಕೋಟ್ಯಂತರ ವೆಚ್ಚ ಮಾಡಿ ಸದನ ನಡೆಸುತ್ತಿದ್ದೀರಿ, ಸರ್ಕಾರಕ್ಕೇ ಅಧಿವೇಶನ ಬೇಡವೆಂದ ಮೇಲೆ ಸಮಾಪ್ತಿಗೊಳಿಸಿ ಎಂದು ಆಗ್ರಹಿಸಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
assemblyoppositionstate govt.u t khadar
0 FacebookTwitterPinterestEmail
admin

previous post
ಕುಮಾರಸ್ವಾಮಿ ಜನಸೇವೆಗೆ ಕೇಂದ್ರ ಸಚಿವರ ಶ್ಲಾಘನೆ

You may also like

ಕುಮಾರಸ್ವಾಮಿ ಜನಸೇವೆಗೆ ಕೇಂದ್ರ ಸಚಿವರ ಶ್ಲಾಘನೆ

March 14, 2026

ಸಂಪುಟ ಪುನರ್ ರಚನೆಗೆ ಹಿರಿಯ ಶಾಸಕರ ಆಗ್ರಹ

March 13, 2026

ಕರ್ನಾಟಕದಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಆತಂಕ ಬೇಡ

March 11, 2026

ಮುಖ್ಯಮಂತ್ರಿ ಪಟ್ಟದ ಸನಿಹಕ್ಕೆ ಡಿ.ಕೆ.ಶಿವಕುಮಾರ್

March 10, 2026

ಕುಡಿಯುವ ನೀರು ಪೂರೈಕೆಗೆ ನಿರಂತರ ವಿದ್ಯುತ್

March 9, 2026

ಅಧಿಕಾರ ತ್ಯಾಗಕ್ಕೆ ಸಿದ್ದರಾಮಯ್ಯ ಮಾನಸಿಕ ಸಿದ್ಧತೆ

March 7, 2026

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (411)
  • ಅಂಕಣ (109)
  • ಉದ್ಯೋಗ (316)
  • ದಿನ ಭವಿಷ್ಯ (110)
  • ರಾಜಕೀಯ (1,909)
  • ರಾಜ್ಯ (2,220)
  • ರಾಷ್ಟ್ರ (2,190)
  • ವಿಶ್ಲೇಷಣೆ (189)
  • ಶಿಕ್ಷಣ (382)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರದ ಮೇಲೆ ಕೋಪ: ಸಭಾಧ್ಯಕ್ಷರಿಂದಲೇ ಸಭಾತ್ಯಾಗ

    March 16, 2026
  • ಕುಮಾರಸ್ವಾಮಿ ಜನಸೇವೆಗೆ ಕೇಂದ್ರ ಸಚಿವರ ಶ್ಲಾಘನೆ

    March 14, 2026
  • ಸಂಪುಟ ಪುನರ್ ರಚನೆಗೆ ಹಿರಿಯ ಶಾಸಕರ ಆಗ್ರಹ

    March 13, 2026

KMS Special

  • ಸರ್ಕಾರದ ಮೇಲೆ ಕೋಪ: ಸಭಾಧ್ಯಕ್ಷರಿಂದಲೇ ಸಭಾತ್ಯಾಗ

    March 16, 2026
  • ಕುಮಾರಸ್ವಾಮಿ ಜನಸೇವೆಗೆ ಕೇಂದ್ರ ಸಚಿವರ ಶ್ಲಾಘನೆ

    March 14, 2026
  • ಸಂಪುಟ ಪುನರ್ ರಚನೆಗೆ ಹಿರಿಯ ಶಾಸಕರ ಆಗ್ರಹ

    March 13, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಕುಮಾರಸ್ವಾಮಿ ಜನಸೇವೆಗೆ ಕೇಂದ್ರ ಸಚಿವರ ಶ್ಲಾಘನೆ

March 14, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ